UGLY
INDIA
KARNATAKA
ಸಿರುಗುಪ್ಪ ವರ್ತಕರ ಸಂಘದ ಉದ್ಘಾಟನೆ ಇಂದು ಸಂಜೆ

ಸಿರುಗುಪ್ಪ: ನಗರದಲ್ಲಿ ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ‘ಸಿರುಗುಪ್ಪ ವರ್ತಕರ ಸಂಘ’ದ ಉದ್ಘಾಟನಾ ಸಮಾರಂಭವು ಭಾನುವಾರ (ನ.1) ಸಂಜೆ 6ಗಂಟೆಗೆ ಇಲ್ಲಿನ ಅಮೃತೇಶ್ವರ ದೇವಸ್ಥಾನದ ಆವರಣದಲ್ಲಿ ನೆರವೇರಲಿದೆ.
Read the original at ಪ್ರಜಾವಾಣಿ ↗