Flag of Indiaसत्यमेव जयते AADTAK
GOOD INDIA KARNATAKA

‘ಯಶಸ್​ಗೆ ಆಸಿಯಾ ರಾಖಿ ಕಟ್ಟಿದ್ದು ಗಿಮಿಕ್’ ; ಬಿಗ್ ಬಾಸ್ ಮನೆಯಲ್ಲಿ ನಿಷ್ಠುರದ ಅಭಿಪ್ರಾಯ

ಆರಂಭದಿಂದಲೂ ಬಿಗ್ ಬಾಸ್ ಮನೆಯಲ್ಲಿ ಆಸಿಯಾ ಮತ್ತು ಯಶಸ್ ಅವರು ಆಪ್ತವಾಗಿದ್ದಾರೆ. ಅವರಿಬ್ಬರ ನಡುವೆ ಸೌಂದರ್ಯಾ ಕೂಡ ಬಂದಿದ್ದರು. ಆದರೆ ಕಳೆದ ವಾರ ಯಶಸ್​ಗೆ ಆಸಿಯಾ ಅವರು ರಾಖಿ ಕಟ್ಟಿದ್ದು ಈಗ ಚರ್ಚೆ ಆಗಿದೆ. ಆಸಿಯಾ ನಡೆಯನ್ನು ಗಿಮಿಕ್, ಡ್ರಾಮಾ ಎಂದು ಗಾನವಿ ನೇರವಾಗಿ ಹೇಳಿದ್ದಾರೆ.

TV9 ಕನ್ನಡ Sun, 08 Nov 2026 16:57
TV9 ಕನ್ನಡ पर मूल खबर पढ़ें ↗