Flag of Indiaसत्यमेव जयते AADTAK
BAD INDIA KARNATAKA

ಹಾರ್ದಿಕ್ ಪಾಂಡ್ಯಗೆ ಮತ್ತೊಂದು ಶಾಕ್; ದೇಶೀಯ ಟೂರ್ನಿಯಿಂದಲೂ ಹೊರಕ್ಕೆ..!

ದೇಶೀಯ ಟಿ20 ಟೂರ್ನಿ ಸೈಯದ್ ಮುಷ್ತಾಕ್ ಅಲಿ ಟ್ರೋಫಿಗೆ ಬರೋಡಾ ತಂಡ ಪ್ರಕಟಗೊಂಡಿದ್ದು, ಸ್ಟಾರ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯಗೆ ಸ್ಥಾನ ಸಿಕ್ಕಿಲ್ಲ. ಗಾಯದಿಂದ ಬಳಲುತ್ತಿರುವ ಅವರು ಚೇತರಿಕೆಯ ಹಂತದಲ್ಲಿದ್ದು, ಕ್ರಿಕೆಟ್‌ಗೆ ಮರಳುವಿಕೆ ವಿಳಂಬವಾಗಲಿದೆ. ಹಾರ್ದಿಕ್ ಅನುಪಸ್ಥಿತಿಯಲ್ಲಿ ಕೃನಾಲ್

TV9 ಕನ್ನಡ Sat, 07 Nov 2026 13:27
Read the original at TV9 ಕನ್ನಡ ↗