GOOD
INDIA
KARNATAKA
ರಷ್ಯಾ ವಿದೇಶಾಂಗ ಸಚಿವರ ನಕಲಿ ವಿಡಿಯೋ ಹಂಚಿಕೊಂಡ ಪ್ರಕರಣ; ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ಕೇಸ್ ದಾಖಲು

ರಷ್ಯಾದ ವಿದೇಶಾಂಗ ಸಚಿವರ ಭಾರತ ವಿರೋಧಿ ಮಾತುಗಳನ್ನು ಒಳಗೊಂಡಿದೆ ಎನ್ನಲಾದ ಎಡಿಟ್ ಮಾಡಿದ ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡ ಆರೋಪದ ಮೇಲೆ ಹಿರಿಯ ವಕೀಲ ಪ್ರಶಾಂತ್ ಭೂಷಣ್ ವಿರುದ್ಧ ದೆಹಲಿ ಪೊಲೀಸರು ಎಫ್‌ಐಆರ್ ದಾಖಲಿಸಿದ್ದಾರೆ. ಸಾಮಾಜಿಕ ಶಾಂತಿ ಭಂಗಗೊಳಿಸುವ, ದಾರಿ ತಪ್ಪಿಸುವ
Read the original at TV9 ಕನ್ನಡ ↗