GOOD
INDIA
KARNATAKA
ಟೀಮ್ ಇಂಡಿಯಾದಿಂದ ಕನ್ನಡಿಗ ಔಟ್, ಕಾಶ್ಮೀರಿ ವೇಗಿ ಇನ್!

ಭಾರತ ಮತ್ತು ನ್ಯೂಝಿಲೆಂಡ್ ನಡುವಣ ಏಕದಿನ ಸರಣಿಯು ನವೆಂಬರ್ 4 ರಿಂದ ಶುರುವಾಗಲಿದೆ. ಐದು ಮ್ಯಾಚ್ಗಳ ಈ ಸರಣಿಯಿಂದ ಟೀಮ್ ಇಂಡಿಯಾದ ಪ್ರಮುಖ ವೇಗಿ ಪ್ರಸಿದ್ಧ್ ಕೃಷ್ಣ ಹೊರಗುಳಿದಿದ್ದಾರೆ. ಫಿಟ್ನೆಸ್ ಸಮಸ್ಯೆಯಿಂದ ಬಳಲುತ್ತಿರುವ ಪ್ರಸಿದ್ಧ್ ಈ ಸರಣಿಗೆ ಅಲಭ್ಯರಾಗಿದ್ದು, ಅವರ ಬದಲಿಗೆ ಜಮ್ಮು-ಕಾಶ
TV9 ಕನ್ನಡ पर मूल खबर पढ़ें ↗