Flag of Indiaसत्यमेव जयते AADTAK
GOOD INDIA KARNATAKA

ಶಾಸಕ ಪ್ರಭು ಚವ್ಹಾಣ್ ಜನರ ಸುಖ ದುಃಖಗಳಲ್ಲಿ ಭಾಗಿ

ಕಮಲನಗರ: ಬಿಜಲಗಾಂವ ಗ್ರಾಮದ ಭವಾನಿ ದೇವಸ್ಥಾನದಲ್ಲಿ ನಡೆಯುತ್ತಿರುವ ಅಖಂಡ ಹರಿನಾಮ ಸಪ್ತಾಹದಲ್ಲಿ ಔರಾದ್‌ (ಬಿ) ಶಾಸಕ ಪ್ರಭು ಚವ್ಹಾಣ ಭಾಗವಹಿಸಿ, ದೇವಿಯ ದರ್ಶನ ಪಡೆದು ರೈತರ ಹಾಗೂ ನಾಡಿನ ಒಳಿತಿಗಾಗಿ ಪ್ರಾರ್ಥಿಸಿದರು. ಕೀರ್ತನಕಾರರೊಂದಿಗೆ ಹೆಜ್ಜೆ ಹಾಕಿ ಭಕ್ತರ ಗಮನ ಸೆಳೆದರು.

ಪ್ರಜಾವಾಣಿ Sun, 25 Oct 2026 01:00
ಪ್ರಜಾವಾಣಿ पर मूल खबर पढ़ें ↗