Flag of Indiaसत्यमेव जयते
UGLY INDIA KARNATAKA

Honda City driver dies after crashing into tree in Shivamogga

ಶಿವಮೊಗ್ಗ: ಹರಿಗೆ ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಸೋಮವಾರ ತಡರಾತ್ರಿ ವೇಗವಾಗಿ ಬಂದ ಹೋಂಡಾ ಸಿಟಿ ಕಾರೊಂದು ನಿಯಂತ್ರಣ ಕಳೆದುಕೊಂಡು ಮರಕ್ಕೆ ಹೊಡೆದಿದೆ. ಈ ವೇಳೆ ಕಾರು ಚಾಲಕ ಸೀಗೆಹಟ್ಟಿಯ ಗುರುರಾಜ್ (21) ಸ್ಥಳದಲ್ಲಿಯೇ ಮೃತಪಟ್ಟಿದ್ದಾರೆ.

ಪ್ರಜಾವಾಣಿ Wed, 05 Aug 2026 01:04
Read the original at ಪ್ರಜಾವಾಣಿ ↗