Flag of Indiaसत्यमेव जयते AADTAK
GOOD INDIA KARNATAKA

ಮಣ್ಣಿನ ದೀಪ ಖರೀದಿಸಿ ಸ್ವ–ಸಹಾಯ ಸಂಘಗಳ ಅಭಿವೃದ್ಧಿಗೆ ಪ್ರೋತ್ಸಾಹಿಸಿ: ಸಂಸದೆ

ದಾವಣಗೆರೆ: ‘ಸಾರ್ವಜನಿಕರು ದೀಪಾವಳಿ ಹಬ್ಬವನ್ನು ಸುರಕ್ಷಿತ ಹಾಗೂ ಪರಿಸರ ಸ್ನೇಹಿಯಾಗಿ ಆಚರಿಸಬೇಕು. ವಿವಿಧ ಸ್ವ– ಸಹಾಯ ಸಂಘಗಳ ಮಹಿಳೆಯರು ತಯಾರಿಸಿದ ಮಣ್ಣಿನ ದೀಪಗಳನ್ನು ಖರೀದಿಸುವ ಮೂಲಕ ಅವರ ಅಭಿವೃದ್ಧಿಗೆ ಪ್ರೋತ್ಸಾಹಿಸಬೇಕು’ ಎಂದು ಸಂಸದೆ ಡಾ. ಪ್ರಭಾ ಮಲ್ಲಿಕಾರ್ಜುನ್ ಹೇಳಿದರು.

ಪ್ರಜಾವಾಣಿ Thu, 05 Nov 2026 01:00
Read the original at ಪ್ರಜಾವಾಣಿ ↗