Flag of Indiaसत्यमेव जयते AADTAK
UGLY INDIA KARNATAKA

ಮೀನುಗಾರಿಕಾ ದೋಣಿಯಲ್ಲಿ ಉಸಿರುಗಟ್ಟಿ ಮೂವರ ಸಾವು

ಗೋಕರ್ಣ (ಉತ್ತರ ಕನ್ನಡ ಜಿಲ್ಲೆ): ತದಡಿ ಬಂದರಿನಲ್ಲಿ ಮಂಗಳವಾರ ‘ಖುಝೈಮಾ’ ಹೆಸರಿನ ಮೀನುಗಾರಿಕೆ ದೋಣಿಯ ಮೀನು ಸಂಗ್ರಹ ಕೊಠಡಿಯಲ್ಲಿ ಮೂವರು ಕಾರ್ಮಿಕರು ಉಸಿರುಗಟ್ಟಿ ಮೃತಪಟ್ಟಿದ್ದಾರೆ.

ಪ್ರಜಾವಾಣಿ Wed, 28 Oct 2026 00:40
Read the original at ಪ್ರಜಾವಾಣಿ ↗