GOOD
INDIA
KARNATAKA
ಯಶಸ್ಗೆ ಫೇವರ್ ಮಾಡಲು ಗಗನ್ ತಂಡಕ್ಕೆ ಸೌಂದರ್ಯಾ ಶೆಟ್ಟಿ ಮೋಸ? ಸುದೀಪ್ ಕ್ಲಾಸ್

ಬಿಗ್ ಬಾಸ್ ಕನ್ನಡ ಸೀಸನ್ 13ರಲ್ಲಿ ಈ ವಾರ ಸೌಂದರ್ಯಾ ಶೆಟ್ಟಿಗೆ ಸುದೀಪ್ ಪಾಠ ಹೇಳುವ ಎಲ್ಲಾ ಸಾಧ್ಯತೆ ಇದೆ. ಅವರು ಕ್ಯಾಪ್ಟನ್ ಆಗಿದ್ದರೂ ತಾರತಮ್ಯ ಮಾಡಿದ ಆರೋಪ ಕೇಳಿ ಬಂದಿದೆ. ಈ ಹಿನ್ನೆಲೆಯಲ್ಲಿ ಅವರು ಆಟದಲ್ಲಿ ಯಶಸ್ಗೆ ಲಾಭ ಮಾಡಿಕೊಟ್ಟಿದ್ದರು.
Read the original at TV9 ಕನ್ನಡ ↗