Flag of Indiaसत्यमेव जयते AADTAK
CONTESTED BUSINESS KARNATAKA

ತುಪ್ಪ, ಬೆಣ್ಣೆ, ಪನ್ನೀರ್‌ ಹೊಸ ದರ ಇಂದಿನಿಂದಲೇ ಜಾರಿ – ನಂದಿನಿ ಉತ್ಪನ್ನಗಳ ಪರಿಷ್ಕೃತ ದರ ಪ್ರಕಟ

ಬೆಂಗಳೂರು: ನಂದಿನಿ ಉತ್ಪನ್ನಗಳ ಪರಿಷ್ಕೃತ ದರ ಪಟ್ಟಿಯನ್ನು ಬೆಂಗಳೂರು ಹಾಲು ಒಕ್ಕೂಟ ಪ್ರಕಟಿಸಿದೆ. ಇಂದಿನಿಂದಲೇ ತುಪ್ಪ, ಬೆಣ್ಣೆ, ಪನ್ನೀರ್‌ ಹೊಸ ದರ ಜಾರಿಗೆ ಬರಲಿದೆ. ಹಾಲು, ಮೊಸರಾಯ್ತು ಈಗ ಗ್ರಾಹಕರಿಗೆ ನಂದಿನಿ ಉತ್ಪನ್ನಗಳ ದರ ಬದಲಾವಣೆಯ ಬಿಸಿ ತಟ್ಟಿದೆ. ತುಪ್ಪದ ವಿವಿಧ ಪ್ಯಾಕ್‌ಗಳ ಪರಿಷ

Public TV ಕನ್ನಡ Wed, 04 Nov 2026 18:06
Read the original at Public TV ಕನ್ನಡ ↗