Flag of Indiaसत्यमेव जयते AADTAK
GOOD INDIA KARNATAKA

ಬರದ ನಡುವೆಯೂ ಬೆಳಗಾವಿಯಲ್ಲಿ ಹಬ್ಬದ ಖರೀದಿ ಭರಾಟೆ

ಬೆಳಗಾವಿ: ಈ ಬಾರಿ ರಾಜ್ಯದಲ್ಲಿ ಭೀಕರ ಬರಗಾಲ ಬಿದ್ದಿದೆ. ಇದಕ್ಕೆ ಬೆಳಗಾವಿ ಜಿಲ್ಲೆಯೂ ಹೊರತಾಗಿಲ್ಲ. ಆದರೆ, ನಗರದಲ್ಲಿ ಈಗ ಹಬ್ಬದ ತಯಾರಿ, ವ್ಯಾಪಾರಿ, ಜನಜಂಗುಳಿ ನೋಡಿದರೆ ಬರವು ಹಬ್ಬದ ಸಂಭ್ರಮಕ್ಕೆ ಯಾವುದೇ ಅಡ್ಡಿ ಮಾಡಿಲ್ಲ ಎಂಬುದು ಸ್ಪಷ್ಟವಾಗುತ್ತದೆ.

ಪ್ರಜಾವಾಣಿ Sun, 08 Nov 2026 01:00
Read the original at ಪ್ರಜಾವಾಣಿ ↗