GOOD
INDIA
KARNATAKA
ಹಸಿ ಅಡಿಕೆಗೆ ದರ ಕುಸಿತದ ಬಿಸಿ, ಬೆಳೆಗಾರರಲ್ಲಿ ನಿರಾಶೆ

ಶಿರಸಿ: ಅಡಿಕೆ ಮಾರುಕಟ್ಟೆಯಲ್ಲಿ ಚಾಲಿ ಹಾಗೂ ಕೆಂಪಡಿಕೆ ಧಾರಣೆ ನಿರಂತರ ಇಳಿಕೆಯ ಹಾದಿಯಲ್ಲಿರುವುದು ಇದೀಗ ಹಸಿ ಅಡಿಕೆ ಬೆಲೆಯ ಮೇಲೆಯೂ ನೇರ ಪರಿಣಾಮ ಬೀರಿದೆ. ಪ್ರಮುಖ ಸಹಕಾರ ಸಂಘಗಳಲ್ಲಿ ಹಸಿ ಅಡಿಕೆ ಟೆಂಡರ್ ಪ್ರಕ್ರಿಯೆಯ ಮೂಲಕ ಅಧಿಕೃತ ಖರೀದಿ ಕಾರ್ಯ ಆರಂಭಗೊಂಡಿದ್ದು, ಮಾರುಕಟ್ಟೆ ಪ್ರವೇಶದ ಆರ
Read the original at ಪ್ರಜಾವಾಣಿ ↗