Flag of Indiaसत्यमेव जयते AADTAK
GOOD INDIA KARNATAKA

ಶೋಷಣೆ ರಹಿತ ಬಾಲ್ಯ ಸಮಾಜದ ಹೊಣೆ - ನ್ಯಾಯಾಧೀಶ ಟಿ.ಪಿ ರಾಮಲಿಂಗೇಗೌಡ

ಚಿಕ್ಕಬಳ್ಳಾಪುರ: ಮಕ್ಕಳು ದೇಶದ ಭವಿಷ್ಯ ಮಾತ್ರವಲ್ಲ, ಇಂದಿನ ಸಮಾಜದ ಅಮೂಲ್ಯ ಸಂಪತ್ತು. ಅವರಿಗೆ ಪ್ರೀತಿ, ಗೌರವ, ಶಿಕ್ಷಣ, ಆರೋಗ್ಯ ಹಾಗೂ ಸುರಕ್ಷತೆಯೊಂದಿಗೆ ಬೆಳೆಯುವ ಹಕ್ಕಿದೆ. ಭಯಮುಕ್ತ ಹಾಗೂ ಶೋಷಣೆರಹಿತ ಸುರಕ್ಷಿತ ಬಾಲ್ಯ ಒದಗಿಸುವುದು ಸಮಾಜದ ಹೊಣೆ ಎಂದು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್

ಪ್ರಜಾವಾಣಿ Wed, 28 Oct 2026 01:00
Read the original at ಪ್ರಜಾವಾಣಿ ↗