Flag of Indiaसत्यमेव जयते AADTAK
RESPONSE BUSINESS KARNATAKA

ಗುತ್ತಿಗೆದಾರರ ಬಾಕಿ ಬಿಲ್‌ ಪಾವತಿಗೆ ಡಿಸೆಂಬರ್‌ ಗಡುವು

ಯಲ್ಲಾಪುರ: ರಾಜ್ಯದ ವಿವಿಧ ಇಲಾಖೆಗಳಿಂದ ಗುತ್ತಿಗೆದಾರರಿಗೆ ವಿವಿಧ ಕಾಮಗಾರಿಗಳ ₹37 ಸಾವಿರ ಕೋಟಿ ಬಿಲ್ ಬಾಕಿ ಇದೆ, ಸಕಾ೯ರ ಇದನ್ನು ಕೂಡಲೇ ಪಾವತಿಸಬೇಕು’ ಎಂದು ಗುತ್ತಿಗೆದಾರ ಸಂಘದ ರಾಜ್ಯಾಧ್ಯಕ್ಷ ಆರ್. ಮಂಜುನಾಥ ಆಗ್ರಹಿಸಿದರು.

ಪ್ರಜಾವಾಣಿ Mon, 26 Oct 2026 01:00 DEVELOPING
Read the original at ಪ್ರಜಾವಾಣಿ ↗