GOOD
INDIA
KARNATAKA
ಕಿತ್ತೂರು ಉತ್ಸವದ ಎರಡನೇ ದಿನ ಜನಜಾತ್ರೆ

ಚನ್ನಮ್ಮನ ಕಿತ್ತೂರು: ಕಿತ್ತೂರು ಉತ್ಸವದ ಎರಡನೇ ದಿನವಾದ ಶನಿವಾರ ಅಪಾರ ಸಂಖ್ಯೆಯ ಜನ ಕೋಟೆಯತ್ತ ಧಾವಿಸಿದರು. ಬೃಹತ್ ಶಾಮಿಯಾನದಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿದರು. ಪಕ್ಕದಲ್ಲೇ ನಡೆದ ಜನಪದ ಜಾತ್ರೆಯಲ್ಲಿ ತಹರೇವಾರು ವಸ್ತುಗಳನ್ನು ಖರೀದಿಸಿದರು. ಮಕ್ಕಳು– ವಯಸ್ಕರೆನ್ನು
Read the original at ಪ್ರಜಾವಾಣಿ ↗