Flag of Indiaसत्यमेव जयते AADTAK
PROBLEM INDIA KARNATAKA

ಪ್ರವಾಸಿತಾಣದಲ್ಲಿ ಬೀದಿ ನಾಯಿ ಉಪಟಳ ಹೆಚ್ಚಾಗುತ್ತಿದೆ

ಶ್ರವಣಬೆಳಗೊಳ: ಜಿಲ್ಲೆಯ ಪ್ರಮುಖ ಪ್ರವಾಸಿತಾಣಗಳಲ್ಲಿ ಬೀದಿ ನಾಯಿಗಳ ಉಪಟಳ ಹೆಚ್ಚಾಗುತ್ತಿದೆ. ಹಳೇಬೀಡಿನಲ್ಲಿ ಉಂಟಾಗಿರುವ ಪರಿಸ್ಥಿತಿ ಇದೀಗ ಶ್ರವಣಬೆಳಗೊಳದಲ್ಲಿಯೂ ಉದ್ಭವಿಸಿದೆ.

ಪ್ರಜಾವಾಣಿ Thu, 29 Oct 2026 01:00 DEVELOPING
ಪ್ರಜಾವಾಣಿ पर मूल खबर पढ़ें ↗