Flag of Indiaसत्यमेव जयते AADTAK
CRISIS INDIA KARNATAKA

ಹರಪನಹಳ್ಳಿ ಬಳಿ ಟ್ರ್ಯಾಕ್ಟರ್ ಪಲ್ಟಿ, ಓರ್ವ ಕಾರ್ಮಿಕ ಸಾವು

ಹರಪನಹಳ್ಳಿ: ನಗರದ ಹರಿಹರ ರಸ್ತೆ ಆಸರೆ ಕಾಲೊನಿ ಬಳಿ ಶಿವಮೊಗ್ಗ ಹೊಸಪೇಟೆ ರಾಜ್ಯ ಹೆದ್ದಾರಿ 25 ರಲ್ಲಿ ಸರಕು ತುಂಬಿಕೊಂಡು ಹೋಗುತ್ತಿದ್ದ ಟ್ರ್ಯಾಕ್ಟರ್ ಪಲ್ಟಿಯಾದ ಪರಿಣಾಮ ಒಬ್ಬ ಕಾರ್ಮಿಕ ಸಾವನ್ನಪ್ಪಿ, ಚಾಲಕ ಗಂಭೀರ ಗಾಯಗೊಂಡಿರುವ ಘಟನೆ ಜರಗಿದೆ.

ಪ್ರಜಾವಾಣಿ Tue, 03 Nov 2026 00:40
Read the original at ಪ್ರಜಾವಾಣಿ ↗