GOOD
INDIA
KARNATAKA
ಪೋಲಿಯೊ ಜಾಗೃತಿಗಾಗಿ ಬೆಂಗಳೂರಿನಲ್ಲಿ ವಾಕಥಾನ್ ಆಯೋಜನೆ

ಬೆಂಗಳೂರು: ವಿಶ್ವ ಪೋಲಿಯೊ ದಿನದ ಅಂಗವಾಗಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ರೋಟರಿ ಜಿಲ್ಲೆ 3192ರ ಸುಮಾರು 400 ರೋಟೇರಿಯನ್ನರು ಎಂ.ಜಿ. ರಸ್ತೆ ಮೆಟ್ರೊ ನಿಲ್ದಾಣದಿಂದ ಕಬ್ಬನ್ ಪಾರ್ಕ್ನ ಬಾಲ ಭವನದವರೆಗೆ ಶನಿವಾರ ಬೆಳಿಗ್ಗೆ ವಾಕಥಾನ್ ನಡೆಸಿದರು.
ಪ್ರಜಾವಾಣಿ पर मूल खबर पढ़ें ↗