Flag of Indiaसत्यमेव जयते AADTAK
GOOD INDIA KARNATAKA

ಕಿಚ್ಚ ಸುದೀಪ್ ಎದುರಲ್ಲೇ ಬಿಗ್ ಬಾಸ್ ಸ್ಪರ್ಧಿಗಳ ಆರೋಪ, ಪ್ರತ್ಯಾರೋಪ

ನವೆಂಬರ್ 1ರ ಸಂಚಿಕೆಯ ಪ್ರೋಮೋವನ್ನು ‘ಕಲರ್ಸ್ ಕನ್ನಡ’ ವಾಹಿನಿ ಹಂಚಿಕೊಂಡಿದ್ದು, ಯಶಸ್, ಧನುಷ್, ಆಸಿಯಾ ಮುಂತಾದವರು ತಮ್ಮ ಸಹ-ಸ್ಪರ್ಧಿಗಳ ಬಗ್ಗೆ ಖಡಕ್ ಆಗಿ ಮಾತನಾಡಿದ್ದಾರೆ. ಸುದೀಪ್ ಅವರ ಎದುರಲ್ಲೇ ಸ್ಪರ್ಧಿಗಳು ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಂಡಿದ್ದಾರೆ. ಗಮನ ಸೆಳೆದಿರುವ ಬಿಗ್ ಬಾಸ್

TV9 ಕನ್ನಡ Sun, 01 Nov 2026 10:07
Read the original at TV9 ಕನ್ನಡ ↗