BAD
INDIA
KARNATAKA
Villagers protest for water supply

ಹಿರಿಯೂರು: ಜನ–ಜಾನುವಾರುಗಳಿಗೆ ಅಗತ್ಯ ಇರುವಷ್ಟು ಕುಡಿಯುವ ನೀರನ್ನು ಪೂರೈಸುವಂತೆ ಒತ್ತಾಯಿಸಿ ತಾಲ್ಲೂಕಿನ ಚಿಗಳಿಕಟ್ಟೆ ಗ್ರಾಮಸ್ಥರು ಮಂಗಳವಾರ ಯಲ್ಲದಕೆರೆ ಗ್ರಾಮ ಪಂಚಾಯಿತಿ ಕಚೇರಿಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
Read the original at ಪ್ರಜಾವಾಣಿ ↗