UGLY
INDIA
KARNATAKA
ಅಮಾನತಾದ ಅಧಿಕಾರಿಗಳಿಗೆ ಶಾಸಕರ ಮಣೆ, ಭ್ರಷ್ಟಾಚಾರದ ಆರೋಪ

ಪುತ್ತೂರು: ಲೋಕಾಯುಕ್ತ ದಾಳಿಗೆ ಒಳಗಾಗಿದ್ದ ತಹಶೀಲ್ದಾರ್ ಅವರನ್ನು ಶಾಸಕರು ಮತ್ತೆ ತಾಲ್ಲೂಕಿನಲ್ಲಿಯೇ ಮುಂದುವರಿಸಿದ್ದಾರೆ. ಅಮಾನತುಗೊಂಡಿದ್ದ ಮಹಾಲಿಂಗೇಶ್ವರ ದೇವಸ್ಥಾನದ ಕಾರ್ಯ ನಿರ್ವಹಣಾಧಿಕಾರಿಯನ್ನು ಮತ್ತೆ ನೇಮಕ ಮಾಡಿಸುವ ಪ್ರಕ್ರಿಯೆ ನಡೆಯುತ್ತಿವೆ. ಇವೆರಡು ವಿಚಾರಗಳೇ ಪುತ್ತೂರಿನಲ್ಲಿ ಭ
Read the original at ಪ್ರಜಾವಾಣಿ ↗