Flag of Indiaसत्यमेव जयते AADTAK
CRISIS BUSINESS KARNATAKA

ಸಾಲಬಾಧೆ ತಾಳಲಾರದೆ ರೈತ ಈಶ್ವರಗೌಡ ಆತ್ಮಹತ್ಯೆ

ಸವಣೂರು: ತಾಲ್ಲೂಕಿನ ಚಳ್ಳಾಳ ಗ್ರಾಮದ ರೈತ ಈಶ್ವರಗೌಡ ಫಕ್ಕೀರಗೌಡ ದೊಡ್ಡಗೌಡ್ರ (30) ಸಾಲ ಬಾಧೆ ತಾಳಲಾರದೆ ತಮ್ಮ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಶುಕ್ರವಾರ ಬೆಳಗಿನಜಾವ ಬೆಳಕಿಗೆ ಬಂದಿದೆ.

ಪ್ರಜಾವಾಣಿ Sat, 07 Nov 2026 01:00
ಪ್ರಜಾವಾಣಿ पर मूल खबर पढ़ें ↗