GOOD
INDIA
KARNATAKA
ಮಕ್ಕಳಲ್ಲಿ ಪಾಲಕರು ಮನೋಸ್ಥೈರ್ಯ ಹೆಚ್ಚಿಸಿ

ಶಹಾಪುರ: ಅಧುನಿಕ ಬದುಕಿನಲ್ಲಿ ನಮ್ಮ ಮಕ್ಕಳು ಮನೆ ಹಾಗೂ ಹೊರಗಡೆ ಎಷ್ಟು ಸುರಕ್ಷಿತ ಎಂಬ ಭೀತಿ ಪಾಲಕರನ್ನು ಕಾಡುತ್ತಲಿದೆ. ಪಾಲಕರು ತಮ್ಮ ಮಕ್ಕಳಿಗೆ ಮನೋಸ್ಥೈರ್ಯ ಹೆಚ್ಚಿಸಿ. ಯಾವುದೇ ರೀತಿಯ ಶೋಷಣೆಯಾದರೆ ತಕ್ಷಣ ಪ್ರತಿರೋಧಿಸುವ ಬಗ್ಗೆ ಅರಿವು ಮೂಡಿಸಿ ಎಂದು ತಾಲ್ಲೂಕು ಕಾನೂನು ಸೇವಾ ಸಮಿತಿ ಅಧ್
Read the original at ಪ್ರಜಾವಾಣಿ ↗