PROBLEM
POLITICS
KARNATAKA
ವಿಸ್ತರಣೆಗೊಂಡ ಕುಮಟಾ ರಸ್ತೆಯೀಗ ಪಾರ್ಕಿಂಗ್ ಸ್ಥಳ

ಕುಮಟಾ: ಹಲವು ತಿಂಗಳ ಹಿಂದೆ ಅಂಗಡಿಕಾರರ ಮನವೊಲಿಸಿ, ವಿಸ್ತರಣೆ ಮಾಡಿದ್ದ ಪಟ್ಟಣದ ಪ್ರಮುಖ ಮಾರ್ಗವು ವಾಹನ ನಿಲುಗಡೆ ತಾಣವಾಗಿ ಬದಲಾಗಿದೆ. ಇದರಿಂದ ಸಂಚಾರ ದಟ್ಟಣೆ ಸಮಸ್ಯೆ ಪರಿಹಾರವಾಗದೆ ಮುಂಚಿನಂತೆ ಇದೆ ಎಂಬುದು ಜನರ ದೂರು.
Read the original at ಪ್ರಜಾವಾಣಿ ↗