CONTESTED
BUSINESS
KARNATAKA
ನ್ಯಾಯ ಸಮ್ಮತ ಬೆಲೆ ಸಿಗುವರೆಗೂ ಹೋರಾಟ

ಮುಧೋಳ: ₹39ಕ್ಕೆ ಒಂದು ಕೆಜಿ ಸಕ್ಕರೆ ಮಾರಾಟವಾಗುತ್ತಿದ್ದಾಗ ಪ್ರತಿ ಟನ್ ಕಬ್ಬಿಗೆ ₹3,250 ನೀಡಿದ ಕಾರ್ಖಾನೆಗಳಿಗೆ ಈಗ ಸಕ್ಕರೆ ₹49 ಪ್ರತಿ ಕೆ.ಜಿ ಮಾರಾಟವಾಗುತ್ತಿದೆ. ಈಗ ಪ್ರತಿ ಟನ್ ಕಬ್ಬಿಗೆ ₹4,250 ಕೊಡಬೇಕಾಗುತ್ತದೆ. ಸಕ್ಕರೆ ಕಾರ್ಖಾನೆ ಆಡಳಿತ ಮಂಡಳಿ ನ್ಯಾಯಸಮ್ಮತ ಬೆಲೆ ಘೋಷಣೆ ಮಾಡಬೇಕು
ಪ್ರಜಾವಾಣಿ पर मूल खबर पढ़ें ↗