Flag of Indiaसत्यमेव जयते AADTAK
UGLY INDIA KARNATAKA

ಪಾವಗಡದಲ್ಲಿ ಕಾರುಗಳ ನಡುವೆ ಅಪಘಾತ: ವ್ಯಕ್ತಿ ಸಾವು

ಪಾವಗಡ: ತುಮಕೂರು ರಸ್ತೆಯ ಕಣಿವೇನಹಳ್ಳಿ ಗೇಟ್ ಸಮೀಪದ ಖಾಸಗಿ ಪೆಟ್ರೋಲ್ ಬಂಕ್ ಬಳಿ ಶನಿವಾರ ಎರಡು ಕಾರುಗಳ ನಡುವೆ ನಡೆದ ಅಪಘಾತದಲ್ಲಿ ಪಟ್ಟಣದ ಹೌಸಿಂಗ್ ಬೋರ್ಡ್ ಬಡಾವಣೆಯ ಲಕ್ಷ್ಮಿನಾರಾಯಣ (54) ಮೃತಪಟ್ಟಿದ್ದಾರೆ.

ಪ್ರಜಾವಾಣಿ Mon, 26 Oct 2026 00:40
Read the original at ಪ್ರಜಾವಾಣಿ ↗