GOOD
INDIA
KARNATAKA
ಸರ್ಕಾರಿ ಆಸ್ಪತ್ರೆ ಅಧ್ವಾನ; ಮಹಿಳೆಯರಿಗೆ ಶೌಚಾಲಯ ಸಮಸ್ಯೆ

ಹಾನಗಲ್: ಇಲ್ಲಿಯ ತಾಲ್ಲೂಕು ಸಾರ್ವಜನಿಕ ಆಸ್ಪತ್ರೆಯ ನೆಲ ಮಹಡಿಯಲ್ಲಿನ ಮಹಿಳಾ ಶೌಚಾಲಯ, ದುರಸ್ತಿ ನೆಪದಲ್ಲಿ ಸುಮಾರು ಮೂರು ತಿಂಗಳಿಂದ ಬಾಗಿಲು ಹಾಕಿದೆ. ನೂರು ಹಾಸಿಗೆಗಳ ಈ ಆಸ್ಪತ್ರೆಗೆ ನಿತ್ಯ ಆಗಮಿಸುವ ನೂರಾರು ಮಹಿಳೆಯರಿಗೆ ತೊಂದರೆ ಉಂಟಾಗುತ್ತಿದೆ.
Read the original at ಪ್ರಜಾವಾಣಿ ↗