Flag of Indiaसत्यमेव जयते AADTAK
GOOD INDIA KARNATAKA

ಬೆಳಗಾವಿಯಲ್ಲಿ ದೀಪಾವಳಿ ಹಬ್ಬದ ಸಂಭ್ರಮ, ಕೋಟೆ ಕಟ್ಟಿ ಮೆರೆಯುವ ಚಿಣ್ಣರು

ಬೆಳಗಾವಿಯಲ್ಲಿ ದೀಪಾವಳಿ ಹಬ್ಬವೆಂದರೆ ಕನ್ನಡ– ಮರಾಠಿ ಸಂಸ್ಕೃತಿಗಳ ಸಮ್ಮಿಲನ. ಉಡುಗೆ– ತೊಡುಗೆ, ಊಟೋ‍ಚಾರ, ಅಲಂಕಾರ, ರಂಗೋಲಿ, ಸಂಪ್ರದಾಯ... ಎಲ್ಲದರಲ್ಲೂ ಕನ್ನಡ– ಮರಾಠಿಗರು ಒಂದಾಗುತ್ತಾರೆ. ಹಾಗಾಗಿ, ಇದನ್ನು ಸಾಂಸ್ಕೃತಿಕ ಕೂಡಲಸಂಗಮ ಎನ್ನಬಹುದು.

ಪ್ರಜಾವಾಣಿ Sun, 08 Nov 2026 01:00
Read the original at ಪ್ರಜಾವಾಣಿ ↗