Flag of Indiaसत्यमेव जयते AADTAK
PROBLEM POLITICS KARNATAKA

ಕುಣಿಗಲ್‌ನಲ್ಲಿ ರಸ್ತೆ ಕಾಮಗಾರಿಯಿಂದ ನಾಗರಿಕರಿಗೆ ಸಮಸ್ಯೆ

ಕುಣಿಗಲ್: ಪುರಸಭೆಯ 12ನೇ ವಾರ್ಡ್‌ನ ಅಂದಾನಯ್ಯ ಬಡಾವಣೆಯಲ್ಲಿ ಹೇಮಾವತಿ ನಾಲಾ ವಲಯದಿಂದ ನಡೆದ ರಸ್ತೆ ಅಭಿವೃದ್ಧಿ ಕಾಮಗಾರಿಯಿಂದಾಗಿ, ಪುರಸಭೆಗೆ ಸೇರಿದ ಪಕ್ಕದ ರಸ್ತೆ, ಚರಂಡಿ ಹಾಳಾಗಿದ್ದು ನಾಗರಿಕರಿಗೆ ಸಮಸ್ಯೆಯಾಗಿದೆ.

ಪ್ರಜಾವಾಣಿ Fri, 23 Oct 2026 01:00
ಪ್ರಜಾವಾಣಿ पर मूल खबर पढ़ें ↗