GOOD
INDIA
KARNATAKA
ಕಾವೇರಿ ಸಾಯಿಧಾಮದಲ್ಲಿ ಸೀಗೆ ಹುಣ್ಣಿಮೆ ಪೂಜೆ

ಶ್ರೀರಂಗಪಟ್ಟಣ: ತಾಲ್ಲೂಕಿನ ದೊಡ್ಡೇಗೌಡನಕೊಪ್ಪಲು ಸಮೀಪದ ಕಾವೇರಿ ಸಾಯಿಧಾಮದಲ್ಲಿ ಸೋಮವಾರ ಸೀಗೆ ಹುಣ್ಣಿಮೆ ನಿಮಿತ್ತ ಶಿರಡಿ ಸಾಯಿಬಾಬಾ ಮೂರ್ತಿಗೆ ವಿಶೇಷ ಪೂಜೆ ಮತ್ತು ಸಾಮೂಹಿಕ ಸತ್ಯನಾರಾಯಣ ಪೂಜೆ ನಡೆಯಿತು.
ಪ್ರಜಾವಾಣಿ पर मूल खबर पढ़ें ↗