Flag of Indiaसत्यमेव जयते AADTAK
GOOD INDIA KARNATAKA

ಶೂದ್ರ ಶ್ರೀನಿವಾಸ್ ಬೆಂಗಳೂರು ನಗರ ಜಿಲ್ಲಾ ಸಮ್ಮೇಳನಾಧ್ಯಕ್ಷರಾಗಿ ಆಯ್ಕೆ

ಆನೇಕಲ್‌: ಬೆಂಗಳೂರು ನಗರ ಜಿಲ್ಲೆಯ 17ನೇ ಕನ್ನಡ ಸಾಹಿತ್ಯ ಸಮ್ಮೇಳನ ಸರ್ವಾಧ್ಯಕ್ಷರಾಗಿ ಆನೇಕಲ್‌ ತಾಲ್ಲೂಕಿನ ಶೂದ್ರ ಶ್ರೀನಿವಾಸ್‌ ಆಯ್ಕೆಯಾಗಿದ್ದು, ತಾಲ್ಲೂಕು ಸಾಹಿತ್ಯ ಅಭಿಮಾನಿಗಳ ಬಳಗ ಮತ್ತು ಜೇನುಗೂಡು ಸಾಹಿತ್ಯ ಸಾಂಸ್ಕೃತಿಕ ವೇದಿಕೆಯಿಂದ ಬುಧವಾರ ಅವರನ್ನು ಅಭಿನಂದಿಸಲಾಯಿತು.

ಪ್ರಜಾವಾಣಿ Thu, 29 Oct 2026 01:00
ಪ್ರಜಾವಾಣಿ पर मूल खबर पढ़ें ↗