GOOD
INDIA
KARNATAKA
ಪ್ರವಾದಿ ಮಹಮ್ಮದರ ಜೀವನ ಸಂದೇಶ ಅನುಸರಿಸಿ ಎಂದ ಸಿನಾನ್ ಫೈಝಿ

ಮೂಡಿಗೆರೆ: ಪ್ರೀತಿ, ಸಹನೆ, ದಾನಧರ್ಮ ಹಾಗೂ ಪರಸ್ಪರ ಗೌರವದ ಮೂಲಕ ಸಮಾಜದಲ್ಲಿ ಸೌಹಾರ್ದವನ್ನು ಬೆಳೆಸಬೇಕು ಎಂಬುದು ಪ್ರವಾದಿ ಮಹಮ್ಮದ್ ಪೈಗಂಬರ್ ಅವರ ಜೀವನ ಸಂದೇಶವಾಗಿದೆ ಎಂದು ಚಕ್ಕಮಕ್ಕಿಯ ಖಲಂದರಿಯ ಶಿಕ್ಷಣ ಸಂಸ್ಥೆಯ ಪ್ರಾಚಾರ್ಯ ಸಿನಾನ್ ಫೈಝಿ ಹೇಳಿದರು.
Read the original at ಪ್ರಜಾವಾಣಿ ↗