GOOD
INDIA
KARNATAKA
ಸತ್ಯವನ್ನು ಹೇಳುವುದು, ಧರ್ಮದಲ್ಲಿ ನಡೆಯುವುದು ಭಾರತೀಯ ಸಂಸ್ಕೃತಿ

ತಿ.ನರಸೀಪುರ: ಸತ್ಯವನ್ನು ಹೇಳುವುದು, ಧರ್ಮದಲ್ಲಿ ನಡೆಯುವುದು ಭಾರತೀಯ ಸಂಸ್ಕೃತಿ. ಪುರಾತನ ಕಾಲದಿಂದಲೂ ಈ ಸಂಸ್ಕೃತಿ ಉಳಿದಿದೆ. ಧರ್ಮವಿರುವ ಕಡೆ ದೇವರು ಇರುತ್ತಾನೆ ಎಂಬ ನಂಬಿಕೆ ಇಲ್ಲಿದೆ ಎಂದು ಮಾಡ್ರಹಳ್ಳಿ ಪಟ್ಟದ ಮಠದ ಶಾಂತಮಲ್ಲಿಕಾರ್ಜುನ ಸ್ವಾಮೀಜಿ ಹೇಳಿದರು.
Read the original at ಪ್ರಜಾವಾಣಿ ↗