GOOD
INDIA
KARNATAKA
ಹುಂಡೈ ಬೆಯಾನ್ ಬಿಡುಗಡೆ

ಬೆಂಗಳೂರು/ನವದೆಹಲಿ: ಹುಂಡೈ ಮೋಟರ್ ಇಂಡಿಯಾ ಲಿಮಿಟೆಡ್ (ಎಚ್ಎಂಐಎಲ್) ಹೊಸ ಯುಟಿಲಿಟಿ ವಾಹನ ‘ಬೆಯಾನ್’ ಅನ್ನು ಬಿಡುಗಡೆ ಮಾಡಿದೆ. ಇದರ ಆರಂಭಿಕ ಎಕ್ಸ್ ಷೋರೂಂ ಬೆಲೆ ₹9,99,900. ಈ ವಾಹನ 10 ಬಣ್ಣಗಳಲ್ಲಿ ಲಭ್ಯವಿದೆ.
ಪ್ರಜಾವಾಣಿ पर मूल खबर पढ़ें ↗