GOOD
INDIA
KARNATAKA
ಕರ್ನಾಟಕದ ವಾಯು ಗುಣಮಟ್ಟ: ಇಂದು ಬೆಂಗಳೂರಿನಲ್ಲಿ ವಾಯುಮಾಲಿನ್ಯ ಸ್ಥಿತಿ ಹೇಗಿದೆ? ಮೈಸೂರು, ಮಂಗಳೂರು ಸೇರಿದಂತೆ ಪ್ರಮುಖ ನಗರಗಳ AQI ವಿವರ ಇಲ್ಲಿದೆ!

ನವೆಂಬರ್ 6ರಂದು ಕರ್ನಾಟಕದ ಪ್ರಮುಖ ನಗರಗಳ ವಾಯು ಗುಣಮಟ್ಟ ಹೇಗಿದೆ? ಬೆಂಗಳೂರಿನ ಹೊಂಬೇಗೌಡ ನಗರ, ಬಿಟಿಎಂ ಲೇಔಟ್, ಹೆಬ್ಬಾಳ, ಜಯನಗರ ಸೇರಿದಂತೆ ವಿವಿಧ ಪ್ರದೇಶಗಳ AQI ವಿವರ ಇಲ್ಲಿದೆ. ಮೈಸೂರು, ಹುಬ್ಬಳ್ಳಿ, ಮಡಿಕೇರಿ, ಯಾದಗಿರಿ ಹಾಗೂ ಚಿಕ್ಕಮಗಳೂರಿನ ವಾಯು ಗುಣಮಟ್ಟದ ಮಾಹಿತಿಯನ್ನೂ ತಿಳಿಯಿರಿ
Read the original at TV9 ಕನ್ನಡ ↗