Flag of Indiaसत्यमेव जयते
BAD INDIA KARNATAKA

Aid for Assam flood victims

ಗುಂಡ್ಲುಪೇಟೆ: ಪಟ್ಟಣದ ಜಮಿಯತ್ ಉಲಮಾ– ಹಿಂದ್ ಬಿಲಾಲ್ ಮಸೀದಿಯಲ್ಲಿ ಎಸ್‌ಡಿಪಿಐ ವತಿಯಿಂದ ಅಸ್ಸಾಂ ರಾಜ್ಯದಲ್ಲಿ ಉಂಟಾದ ಪ್ರವಾಹದ ಸಂತ್ರಸ್ತರಿಗೆ ನೆರವು ನೀಡಲು ಧನ ಸಂಗ್ರಹ ಮಾಡಲಾಯಿತು.

ಪ್ರಜಾವಾಣಿ Sat, 08 Aug 2026 01:04
Read the original at ಪ್ರಜಾವಾಣಿ ↗