UGLY
INDIA
KARNATAKA
ಕಾಸಿಗಾಗಿ ಕೊಲೆ: ಯುವಕ ಬಂಧನ

ಆನೇಕಲ್: ದಸರಾ ನೋಡಲು ಬಂದು ಪಾನಗೋಷ್ಠಿ ಮಾಡುತ್ತಿದ್ದ ಯಲ್ಲಪ್ಪ ಅವರನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಪ್ರಕರಣವನ್ನು ಭೇದಿಸಿರುವ ಆನೇಕಲ್ ಪೊಲೀಸರು ಶನಿವಾರ ಆರೋಪಿಯನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
Read the original at ಪ್ರಜಾವಾಣಿ ↗