GOOD
INDIA
KARNATAKA
ಬೈಕ್ ರ್ಯಾಲಿ ಮುಗಿಸಿ ನೇರ ಬಾರ್ಗೆ ಎಂಟ್ರಿ: ಕನ್ನಡ ಧ್ವಜ ಹಿಡಿದು ಕುಡಿದ ಮದ್ಯಪ್ರಿಯರು

ಚಿಕ್ಕಬಳ್ಳಾಪುರದಲ್ಲಿ 71ನೇ ಕನ್ನಡ ರಾಜ್ಯೋತ್ಸವದಂದು ಅಹಿತಕರ ಘಟನೆಯೊಂದು ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದೆ. ಬೈಕ್ ರ್ಯಾಲಿ ನಂತರ ಮದ್ಯಪ್ರಿಯರು ಬಾರ್ಗಳಿಗೆ ನುಗ್ಗಿ, ಕನ್ನಡ ಧ್ವಜ ಹಿಡಿದುಕೊಂಡೇ ಮದ್ಯಪಾನ ಮಾಡಿದ್ದಾರೆ. ನಾಡಹಬ್ಬ ಮತ್ತು ಸ್ವಾಭಿಮಾನದ ಸಂಕೇತವಾದ ಧ್ವಜಕ್ಕೆ ಅಗೌರವ ತೋರಿ
Read the original at TV9 ಕನ್ನಡ ↗