GOOD
INDIA
KARNATAKA
ಗದಗ ಎಸ್.ಎಸ್. ಕಾಮರ್ಸ್ ಕಾಲೇಜ್ ಫುಡ್ ಫೆಸ್ಟಿವಲ್: ವಿದ್ಯಾರ್ಥಿ ಉದ್ಯಮ ಕೌಶಲ್ಯ ಅಭಿವೃದ್ಧಿ

ಗದಗದ ಎಸ್.ಎಸ್. ಕಾಮರ್ಸ್ ಕಾಲೇಜಿನಲ್ಲಿ ನಡೆದ ಆಹಾರ ಮೇಳದಲ್ಲಿ ವಿದ್ಯಾರ್ಥಿಗಳು ಉದ್ಯಮಿಗಳಾಗಿ ಮಿಂಚಿದರು. 20ಕ್ಕೂ ಹೆಚ್ಚು ಸ್ಟಾಲ್‌ಗಳಲ್ಲಿ ಬಗೆಬಗೆಯ ಖಾದ್ಯಗಳನ್ನು ತಯಾರಿಸಿ ಮಾರಾಟ ಮಾಡಿದರು. ಉದ್ಯೋಗ ಕೌಶಲ್ಯ, ವ್ಯಾಪಾರ ಸೂತ್ರಗಳು, ಗ್ರಾಹಕರನ್ನು ಆಕರ್ಷಿಸುವ ತಂತ್ರಗಳನ್ನು ವಿದ್ಯಾರ್ಥಿಗಳು
Read the original at TV9 ಕನ್ನಡ ↗