Flag of Indiaसत्यमेव जयते AADTAK
PROBLEM INDIA KARNATAKA

ಹಳೇಬೀಡಿನಲ್ಲಿ ಬೂದುಕುಂಬಳ ತ್ಯಾಜ್ಯದಿಂದ ದುರ್ವಾಸನೆ; ಕ್ರಮಕ್ಕೆ ಆಗ್ರಹ

ಹಳೇಬೀಡು: ಆಯುಧಪೂಜೆ ಹಬ್ಬದಲ್ಲಿ ಮಾರಾಟವಾಗದೇ ಉಳಿದ ಬೂದು ಕುಂಬಳಕಾಯಿಗಳನ್ನು ಬಿದರುಕೆರೆ ಹಾಗೂ ದ್ವಾರಸಮುದ್ರ ಕೆರೆ ಏರಿ ಮೇಲಿನ ಕಸದ ರಾಶಿಗೆ ಸುರಿಯಲಾಗಿದೆ. ಇದು ಕೊಳೆತರೆ ದುರ್ವಾಸನೆ ಬೀರುವ ಸಾಧ್ಯತೆ ಇದೆ ಎಂದು ಸಾರ್ವಜನಿಕರು ದೂರುತ್ತಿದ್ದಾರೆ.

ಪ್ರಜಾವಾಣಿ Thu, 29 Oct 2026 01:00 DEVELOPING
ಪ್ರಜಾವಾಣಿ पर मूल खबर पढ़ें ↗