Flag of Indiaसत्यमेव जयते AADTAK
GOOD INDIA KARNATAKA

ಭತ್ತಕ್ಕೆ ಹನಿ ನೀರಾವರಿ ಪದ್ಧತಿ ಅಳವಡಿಸಿ: ಕೃಷಿ ವಿಜ್ಞಾನಿ ಸೋಮನ್

ಮಳವಳ್ಳಿ: ಹನಿ ನೀರಾವರಿ ಪದ್ದತಿಯಲ್ಲಿ ಭತ್ತದ ಬೆಳೆಯುವುದರಿಂದ ಸಾಂಪ್ರದಾಯಿಕ ಪದ್ಧತಿಗೆ ಹೋಲಿಸಿದರೆ ಶೇ 50ರಿಂದ 60ರಷ್ಟು ನೀರಿನ ಉಳಿತಾಯವಾಗುತ್ತದೆ ಎಂದು ಮಹಾರಾಷ್ಟ್ರದ ಜೈನ್ ಸಂಸ್ಥೆಯ ಹಿರಿಯ ಕೃಷಿ ವಿಜ್ಞಾನಿ ಸೋಮನ್ ತಿಳಿಸಿದರು.

ಪ್ರಜಾವಾಣಿ Fri, 30 Oct 2026 01:00
Read the original at ಪ್ರಜಾವಾಣಿ ↗