GOOD
INDIA
KARNATAKA
ಎರಡೂವರೆ ಲಕ್ಷದ ಚೆಕ್ ಹರಿದು ಹಾಕಿದ ಪ್ರಶಾಂತ್; ವಿನ್ನರ್ ಅಮೌಂಟ್ಗೆ ಬಿತ್ತು ಕತ್ತರಿ

ಬಿಗ್ ಬಾಸ್ ಮನೆಯಲ್ಲಿ ನಡೆದ ಟಾಸ್ಕ್ನಲ್ಲಿ ಪ್ರಶಾಂತ್ ಹಾಗೂ ಕಿರಣ್ ಶಾಸ್ತ್ರಿ ತಮ್ಮ ಮನೆಯವರ ಪತ್ರ ಪಡೆಯಲು 2.5 ಲಕ್ಷ ರೂಪಾಯಿ ಚೆಕ್ ಹರಿದುಹಾಕಿದ್ದಾರೆ. ಇದರಿಂದಾಗಿ ವಿನ್ನರ್ ಪ್ರೈಜ್ ಮನಿ 50 ಲಕ್ಷದಿಂದ 47.50 ಲಕ್ಷ ರೂಪಾಯಿಗೆ ಇಳಿದಿದ್ದು, ಈ ನಿರ್ಧಾರ ಸಖತ್ ವೈರಲ್ ಆಗಿದೆ.
Read the original at TV9 ಕನ್ನಡ ↗