GOOD
INDIA
KARNATAKA
ಹಬ್ಬಗಳು ಭಾರತೀಯ ಸಂಸ್ಕೃತಿಯ ಪ್ರತೀಕ ಎಂದು ಮಲ್ಲಿಕಾರ್ಜುನ ತುಂಗಳ ತಿಳಿಸಿದರು

ರಬಕವಿ ಬನಹಟ್ಟಿ: ಪ್ರತಿಯೊಂದು ಹಬ್ಬಕ್ಕೆ ತನ್ನದೆ ಆದ ಮಹತ್ವ ಇದೆ. ಹಬ್ಬಗಳ ಮಹತ್ವವನ್ನು ಅರಿತುಕೊಂಡು ಆಚರಣೆ ಮಾಡಬೇಕು. ಹಬ್ಬಗಳು ಭಾರತೀಯ ಸಂಸ್ಕೃತಿಯ ಪ್ರತೀಕವಾಗಿವೆ ಎಂದು ಸೋಮವಾರ ಪೇಟೆಯ ಸಮಸ್ತ ದೈವ ಮಂಡಳಿಯ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ತುಂಗಳ ತಿಳಿಸಿದರು.
Read the original at ಪ್ರಜಾವಾಣಿ ↗