CONTESTED
INDIA
KARNATAKA
ಕಣಿಯನಪುರ ಅರಣ್ಯವನ್ನು ಆನೆ ಕಾರಿಡಾರ್ ಎಂದು ಘೋಷಿಸುವಂತೆ ಎನ್ಟಿಸಿಎ ಶಿಫಾರಸು: ಪ್ರಸ್ತಾಪಕ್ಕೆ ಪರ-ವಿರೋಧ

ಬಂಡೀಪುರ ಸಮೀಪದ ಕಣಿಯನಪುರ ಅರಣ್ಯವನ್ನು ಆನೆ ಕಾರಿಡಾರ್ ಎಂದು ಘೋಷಿಸಲು ಎನ್ಟಿಸಿಎ ಶಿಫಾರಸು ಮಾಡಿದ್ದು, ಪ್ರಸ್ತಾಪದ ಬಗ್ಗೆ ಪರ-ವಿರೋಧ ಚರ್ಚೆ ಆರಂಭವಾಗಿದೆ. ಆನೆ ಕಾರಿಡಾರ್ ಘೋಷಣೆಯಿಂದ ಸ್ಥಳೀಯ ರೈತರು ಅಥವಾ ಅವರ ಜೀವನೋಪಾಯಕ್ಕೆ ಯಾವುದೇ ಹಾನಿಯಾಗಬಾರದು ಎಂದೂ ಶಿಫಾರಸಲ್ಲಿ ಎನ್ಟಿಸಿಎ ಉಲ್ಲೇ
TV9 ಕನ್ನಡ पर मूल खबर पढ़ें ↗