Flag of Indiaसत्यमेव जयते AADTAK
GOOD INDIA KARNATAKA

ಒಟಿಟಿಯಲ್ಲಿ ‘ಇಟ್ಸ್ ಎ ಮೆಡಿಕಲ್ ಮಿರಾಕಲ್’ ದಾಖಲೆ

ಕನ್ನಡ ಸೇರಿದಂತೆ ಐದು ಭಾಷೆಗಳಲ್ಲಿ ಒಟಿಟಿ ವೇದಿಕೆಯಲ್ಲಿ ಬಿಡುಗಡೆಯಾಗಿರುವ ‘ಇಟ್ಸ್‌ ಎ ಮೆಡಿಕಲ್ ಮಿರಾಕಲ್‌’ ಕಾಮಿಕ್ ಥ್ರಿಲ್ಲರ್‌ ಚಿತ್ರವು ಒಂದೇ ವಾರದಲ್ಲಿ 1.5 ಕೋಟಿ ನಿಮಿಷಗಳ ವೀಕ್ಷಣೆ ದಾಖಲಿಸಿದೆ ಎಂದು ಚಿತ್ರತಂಡ ತಿಳಿಸಿದೆ.

ಪ್ರಜಾವಾಣಿ Wed, 28 Oct 2026 01:00
Read the original at ಪ್ರಜಾವಾಣಿ ↗