CRISIS
INDIA
KARNATAKA
ಗಾಂಧಿ ಹತ್ಯೆಯ ಸತ್ಯ ನಾಟಕದ ಲೇಖಕ-ನಿರ್ದೇಶಕರ ಮೇಲೆ ದಾಳಿ ಖಂಡನೀಯ

ಬೆಂಗಳೂರಿನಲ್ಲಿ ದಾಂಧಲೆಕೋರರು ‘ಗಾಂಧಿ ಹತ್ಯೆಯ ಸತ್ಯ’ ನಾಟಕದ ಲೇಖಕ-ನಿರ್ದೇಶಕ ಅಡ್ಡಂಡ ಕಾರ್ಯಪ್ಪನವರ ಮೇಲೆ ದಾಳಿ ನಡೆಸಿದ್ದು ಬಹಳ ದೊಡ್ಡ ತಪ್ಪು. ಕಳೆದ ಹಲವು ವರ್ಷಗಳಲ್ಲಿ ಸಂಘ ಪರಿವಾರದ ಫ್ಯಾಕ್ಟರಿಯಿಂದ ಹೊರಬರುತ್ತಿರುವ ಸಾಲು ಸಾಲು ಫ್ಯಾಸಿಸ್ಟ್ ಸಿನಿಮಾಗಳ ಆಟಗಳಿಗೆ ಯಾವುದೇ ಅಡ್ಡಿಯಾಗಿಲ್ಲ
ಪ್ರಜಾವಾಣಿ पर मूल खबर पढ़ें ↗