Flag of Indiaसत्यमेव जयते AADTAK
BAD INDIA KARNATAKA

ಕಬ್ಬು ಬೆಳೆಗಾರರಿಂದ ರಸ್ತೆ ತಡೆ: ಜನರ ಪರದಾಟ

ಬಾಗಲಕೋಟೆ: ಪ್ರತಿ ಟನ್‌ ಕಬ್ಬಿಗೆ ₹5,500 ಬೆಲೆ ನಿಗದಿಗೆ ಆಗ್ರಹಿಸಿ ಜಿಲ್ಲೆಯಾದ್ಯಂತ ರೈತರು ರಾಜ್ಯ, ರಾಷ್ಟ್ರೀಯ ಹೆದ್ದಾರಿಗಳಲ್ಲಿ ವಾಹನ ಸಂಚಾರ ತಡೆದು ಪ್ರತಿಭಟನೆ ಮಾಡಿದರು. ಪರಿಣಾಮ ಬೇರೆ ಊರುಗಳಿಗೆ ತೆರಳಬೇಕಿದ್ದ ಜನರು ಪರದಾಡಿದರು.

ಪ್ರಜಾವಾಣಿ Sun, 01 Nov 2026 01:00
Read the original at ಪ್ರಜಾವಾಣಿ ↗