Flag of Indiaसत्यमेव जयते AADTAK
GOOD INDIA KARNATAKA

ಕ್ರಿಕೆಟ್ ತಂಡಕ್ಕೆ ಕೊಡಗು ವಿದ್ಯಾಲಯದ ಹಿತಪ್ರಿಯಾ ಆಯ್ಕೆ

ಮಡಿಕೇರಿ: ಕೊಡಗು ವಿದ್ಯಾಲಯದ 9ನೇ ತರಗತಿ ವಿದ್ಯಾರ್ಥಿನಿ ಪಿ.ಎಸ್.ಹಿತಪ್ರಿಯಾ ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆಯ 15 ವರ್ಷದೊಳಗಿನ ಮಹಿಳಾ ಮಂಗಳೂರು ವಲಯದ ಕ್ರಿಕೆಟ್ ತಂಡಕ್ಕೆ ಆಯ್ಕೆಯಾಗಿದ್ದಾಳೆ. ಕೆಎಸ್‌ಸಿಎ ಆಯೋಜಿಸಿದ್ದ ಮಂಗಳೂರು ವಲಯದ ಆಯ್ಕೆ ಪ್ರಕ್ರಿಯೆ ಹಾಗೂ ವಲಯಮಟ್ಟದ ತರಬೇತಿ ಶಿಬಿರದ

ಪ್ರಜಾವಾಣಿ Sat, 24 Oct 2026 01:00
Read the original at ಪ್ರಜಾವಾಣಿ ↗