Flag of Indiaसत्यमेव जयते AADTAK
GOOD INDIA KARNATAKA

ಗಗನ್​​ಗೆ ಕೌಂಟರ್ ಕೊಟ್ಟ ಆಸಿಯಾ, ಸೋನಿಕಾ ಇಂದ ಆಸಿಯಾಗೆ ಟಾಂಗ್​​: ವಿಡಿಯೋ

ಬಿಗ್​​ಬಾಸ್ ಮನೆಯಲ್ಲಿ ಮತ್ತೊಂದು ವಾರದ ಪಂಚಾಯಿತಿ ಚಾಲ್ತಿಯಲ್ಲಿದೆ. ಅಪರೂಪಕ್ಕೆ ನಿನ್ನೆ ನಡೆದ ಶನಿವಾರದ ಪಂಚಾಯಿತಿ ಶಾಂತವಾಗಿ ತಮಾಷೆಯಿಂದ ನಡೆಯಿತು. ಭಾನುವಾರ ಎಲಿಮಿನೇಷನ್ ದಿನವಾಗಿದ್ದು, ಇಂದು ಸಹ ಸುದೀಪ್ ಅವರು ಸ್ಪರ್ಧಿಗಳಿಂದ ಹಲವು ಆಕ್ಟಿವಿಟಿಗಳನ್ನು ಮಾಡಿಸಿದ್ದಾರೆ. ಮನೆಯಲ್ಲಿ ಯಾರು ಶ

TV9 ಕನ್ನಡ Sun, 25 Oct 2026 12:24
Read the original at TV9 ಕನ್ನಡ ↗